ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವೇದಿಕೆಯಲ್ಲಿ ತಮ್ಮ ಡಾನ್ಸ್ ಮೂಲಕ ಮಿಂಚುತ್ತಿರುವ ಅನ್ನಪೂರ್ಣ ಅಜ್ಜಿ ಈಗ ಮನೆಮಾತಾಗಿದ್ದಾರೆ. ಈಗ ಅವರಿಗೆ ಸ್ಯಾಂಡಲ್ವುಡ್ನ ಖ್ಯಾತ ನಟನ ಜೊತೆ ನಟಿಸುವ ಅವಕಾಶ ಸಿಕ್ಕಿದೆ.<br /><br />Annapurna's grandmother shining through her dance on the Dance Karnataka show. Now he's got a chance to work with Sandalwood's famous actor.<br />